KSRTC Recruitment 2026: ಪರೀಕ್ಷೆಯಿಲ್ಲದೇ ನೇರ ನೇಮಕಾತಿ | 8th, 10th, 12th Pass ಅಭ್ಯರ್ಥಿಗಳಿಗೆ ಅವಕಾಶ
ಕರ್ನಾಟಕ ಕೆಎಸ್ಆರ್ಟಿಸಿ ನೇಮಕಾತಿ 2026: ಪರೀಕ್ಷೆಯಿಲ್ಲದೇ ನೇರ ಸಂದರ್ಶನ ಮೂಲಕ ಸರ್ಕಾರಿ ಉದ್ಯೋಗ ಅವಕಾಶ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಸುವರ್ಣಾವಕಾಶ ಸಿಕ್ಕಿದೆ. …