PUC Admission 2026: ಉಚಿತ ಶಿಕ್ಷಣ & ವಸತಿ! 10ನೇ ಪಾಸ್ ವಿದ್ಯಾರ್ಥಿನಿಯರಿಗೆ ಭರ್ಜರಿ ಅವಕಾಶ – ಮೇ 9 ಕೊನೆ ದಿನ
10ನೇ ತರಗತಿ ಮುಗಿದಿದ್ಯಾ? ಮುಂದಿನ ಓದಿಗೆ ಉತ್ತಮ ಅವಕಾಶ ಹುಡುಕ್ತಿದೀರಾ?ಹಾಗಿದ್ದರೆ ನಿಮ್ಮಿಗಾಗಿ ಇಲ್ಲಿದೆ ಒಂದು ಸುವರ್ಣಾವಕಾಶ! 🎯 ಕೊಪ್ಪಳ ಜಿಲ್ಲೆಯ ಕೋಳೂರು-ಕಾಟ್ರಳ್ಳಿಯಲ್ಲಿ ಇರುವ ಶ್ರೀ ಗವಿಸಿದ್ಧೇಶ್ವರ ಗುರುಕುಲ …